ದಲಿತ ಪೌರಕಾರ್ಮಿಕರೊಬ್ಬರ ಮಗಳಾದ ರೋಹಿಣಿ ಘವರಿ ಶನಿವಾರ ವಿಶ್ವಸಂಸ್ಥೆಯ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ವೇಳೆ ಜೈಶ್ರೀರಾಮ್ ಘೋಷಣೆಯೊಂದಿಗೆ ರೋಹಿಣಿ ಭಾಷಣ ಪ್ರಾರಂಭ ಮಾಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
#UnitedNations #JaiShreeramslogan #RohiniGavari #UN #RamMandir #India #Ayodhye #India
~HT.188~ED.32~PR.28~